inimitable ಇನಿಮಿಟಬ್‍ಲ್‍
ಗುಣವಾಚಕ

ಅನುಕರಿಸಲಾಗದ; ಅಸಮಾನವಾದ; ಎಣೆಯಿಲ್ಲದ; ಸಾಟಿಯಿಲ್ಲದ; ಅನನುಕರಣೀಯ; ಅನುಪಮ; ಅಪ್ರತಿಮ; ಅಸದೃಶ; ಅದ್ವಿತೀಯ: an inimitable style ಅನನುಕರಣೀಯ ಶೈಲಿ.