inimical ಇನಿಮಿಕಲ್‍
ಗುಣವಾಚಕ
  1. ಹಗೆತನವುಳ್ಳ; ವೈರದ; ಶತ್ರುತ್ವದ; ಶತ್ರುಭಾವದ; ವಿರೋಧವಾದ: their ravages are confined to inimical nations ಅವರ ಕೊಳ್ಳೆ ಹಗೆತನದ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿದೆ.
  2. ಹಾನಿಕರವಾದ; ಕೇಡು ತರುವ; ಆಪಾಯವನ್ನುಂಟುಮಾಡುವ; ಪ್ರತಿಕೂಲವಾದ: practices inimical to health ಆರೋಗ್ಯಕ್ಕೆ ಹಾನಿಕರವಾದ ಅಭ್ಯಾಸಗಳು.