inhospitably ಇನ್‍ಹಾಸ್ಪಿಟಬ್ಲಿ
ಕ್ರಿಯಾವಿಶೇಷಣ
  1. ಅನಾದರಣೆಯಿಂದ; ಆದರ ತೋರದೆ; ಉಪಚಾರ ಮಾಡದೆ; ಸತ್ಕರಿಸದೆ.
  2. ರಕ್ಷಣೆ ನೀಡದಂತೆ; ನಿರಾಶ್ರಯವಾಗಿ; ಆಶ್ರಯ ಕೊಡದ ಹಾಗೆ.