inhospitableness ಇನ್‍ಹಾಸ್ಪಿಟಬ್‍ಲ್‍ನಿಸ್‍
ನಾಮವಾಚಕ
  1. ಅನಾದರಣೆ; ಸತ್ಕರಿಸದಿರುವಿಕೆ; ಅಸತ್ಕಾರಶೀಲತೆ.
  2. ಅರಕ್ಷಣೆ; ನಿರಾಶ್ರಯ; ರಕ್ಷಣೆ, ಆಶ್ರಯ – ನೀಡದಿರುವಿಕೆ.