inhospitable ಇನ್‍ಹಾಸ್ಪಿಟಬ್‍ಲ್‍
ಗುಣವಾಚಕ
  1. ಅನಾದರಣೆಯ; ಸತ್ಕರಿಸದ; ಅಸತ್ಕಾರಶೀಲ; ಉಪಚಾರ ಮಾಡದ; ಆದರಣೆ ತೋರದ.
  2. (ಪ್ರದೇಶ, ಕಡಲ ತೀರ, ಮೊದಲಾದವುಗಳ ವಿಷಯದಲ್ಲಿ) ರಕ್ಷಣೆ ನೀಡದ; ಆಶ್ರಯ ಕೊಡದ; ನಿರಾಶ್ರಯ: inhospitable mountain area ನಿರಾಶ್ರಯವಾದ ಬೆಟ್ಟಗಾಡು; ರಕ್ಷಣೆ ನೀಡದ ಬೆಟ್ಟಪ್ರದೇಶ.