inhibitory ಇನ್‍ಹಿಬಿಟರಿ
ಗುಣವಾಚಕ
  1. ತಡೆಯುವ; ಅಡ್ಡಿಪಡಿಸುವ; ನಿಷೇಧಕ; ಪ್ರತಿಬಂಧಕ.
  2. (ಚರ್ಚ್‍ ಕಾನೂನು) ನಿಷೇಧಕ.
  3. (ಮನಶ್ಶಾಸ್ತ್ರ) ಅವರೋಧಕ; ನಿರೋಧಕ; ಯಾವುದೇ ಕಾರ್ಯದಿಂದ ಹಿಂಜರಿಯುವ.