inhibitor ಇನ್‍ಹಿಬಿಟರ್‍
ನಾಮವಾಚಕ

ಪ್ರತಿರೋಧಕ; ನಿರೋಧಕ; ಪ್ರತಿಬಂಧಕ:

  1. ತಡೆಯೊಡ್ಡುವವ.
  2. ತಡೆಯೊಡ್ಡುವ ವಸ್ತು.
  3. ನಿರ್ದಿಷ್ಟ ರಾಸಾಯನಿಕ ಯಾ ಜೀವರಾಸಾಯನಿಕ ಪ್ರಕ್ರಿಯೆಯನ್ನು ತಡೆಯುವ ಯಾ ನಿಧಾನ ಮಾಡುವ ಯಾ ತಗ್ಗಿಸುವ ವಸ್ತು.