inheritance ಇನ್‍ಹೆರಿಟನ್ಸ್‍
ನಾಮವಾಚಕ
  1. ಉತ್ತರಾಧಿಕಾರದಿಂದ, ಪಿತ್ರಾರ್ಜಿತವಾಗಿ, ವಾರಸಾಗಿ ಪಡೆಯುವುದು.
  2. ಉತ್ತರಾಧಿಕಾರ; ಪಿತ್ರಾರ್ಜಿತ; ರಿಕ್ಥ; ದಾಯಭಾಗ; ಉತ್ತರಾಧಿಕಾರದಿಂದ ಪಡೆದದ್ದು (ರೂಪಕವಾಗಿ ಸಹ).
  3. ಆನುವಂಶಿಕ ಲಕ್ಷಣ.
  4. ಪಾಲು; ದಾಯ; ಹುಟ್ಟು ಹಕ್ಕು; ಜನ್ಮಸಿದ್ಧ ಹಕ್ಕು; ಪಿತ್ರಾರ್ಜಿತ: absolute rule was considered the inheritance of kings ನಿರಂಕುಶಾಡಳಿತವು ದೊರೆಗಳ ಹುಟ್ಟು ಹಕ್ಕೆಂದು ಭಾವಿಸಲಾಗಿತ್ತು.