inheritable ಇನ್‍ಹೆರಿಟಬ್‍ಲ್‍
ಗುಣವಾಚಕ
  1. ದಾಯಯೋಗ್ಯ; ಪಿತ್ರಾರ್ಜಿತವಾಗಿ ಪಡೆಯಬಹುದಾದ; ವಂಶಾನುಕ್ರಮವಾಗಿ ಪಡೆಯಬಲ್ಲ.
  2. (ಗುಣ, ಶೀಲಗಳ ವಿಷಯದಲ್ಲಿ) ಆನುವಂಶಿಕವಾಗಿ ಪಡೆಯಬಹುದಾದ.