inheritability ಇನ್‍ಹೆರಿಟಬಿಲಿಟಿ
ನಾಮವಾಚಕ
  1. ದಾಯಯೋಗ್ಯತೆ; ಪಿತ್ರಾರ್ಜಿತವಾಗಿ ಪಡೆಯಬಹುದಾಗಿರುವಿಕೆ; ವಂಶಾನುಕ್ರಮವಾಗಿ ಪಡೆಯಬಲ್ಲಿಕೆ.
  2. (ಗುಣ, ಶೀಲಗಳ ವಿಷಯದಲ್ಲಿ) ಆನುವಂಶಿಕವಾಗಿ ಪಡೆಯಬಹುದಾಗಿರುವಿಕೆ.