inherently ಇನ್‍ಹಿಅರಂಟ್‍ಲಿ, ಇನ್‍ಹೆರಂಟ್‍ಲಿ
ಕ್ರಿಯಾವಿಶೇಷಣ
  1. ಅಂತರ್ಗತವಾಗಿ; ಮೂಲಸ್ವರೂಪವಾಗಿ; ಸ್ವರೂಪನಿಷ್ಠವಾಗಿ; ಅಂತರ್ಭೂತವಾಗಿ; ಅಂತರ್ನಿಹಿತ ರೀತಿಯಲ್ಲಿ.
  2. (ವ್ಯಕ್ತಿ, ಹುದ್ದೆ, ಮೊದಲಾದವಲ್ಲಿ ಹಕ್ಕು ಬಾಧ್ಯತೆಗಳಾಗಿ) ನೆಲಸಿರುವಂತೆ; ಸೇರಿರುವಂತೆ.
  3. ಸಮವಾಯವಾಗಿ; ಸಮವಾಯ ಸಂಬಂಧದಿಂದ.