inherence ಇನ್‍ಹಿಅರನ್ಸ್‍
ನಾಮವಾಚಕ
  1. ಒಳಗೊಂಡಿರುವಿಕೆ; ಒಳಗಿರುವಿಕೆ; ಸೇರಿರುವಿಕೆ; ಅಂತರ್ಗತವಾಗಿರುವಿಕೆ; ನಿಹಿತವಾಗಿರುವಿಕೆ.
  2. ಸಮವಾಯ ಸಂಬಂಧ; ಗುಣ ಮತ್ತು ದ್ರವ್ಯಗಳ ಯಾ ಗುಣ ಮತ್ತು ವ್ಯಕ್ತಿಗಳ ನಡುವಣ ಸಂಬಂಧ.