inharmoniously ಇನ್‍ಹಾರ್ಮೋನಿಅಸ್‍ಲಿ
ಕ್ರಿಯಾವಿಶೇಷಣ

ಸಮರಸವಿಲ್ಲದೆ; ಸುಸಾಂಗತ್ಯವಿಲ್ಲದೆ; ಹೊಂದಿಕೊಳ್ಳದೆ; ಹೊಂದದ ರೀತಿಯಲ್ಲಿ.