inharmonic ಇನ್‍ಹಾರ್ಮಾನಿಕ್‍
ಗುಣವಾಚಕ

(ಮುಖ್ಯವಾಗಿ ಸಂಗೀತ) ಸ್ವರಮೇಳನವಿಲ್ಲದ; ಅಸಾಂಗತ್ಯದ; ಅಪಸ್ವರದ; ಶ್ರುತಿಗೆಟ್ಟ; ಅಪಶ್ರುತಿಯ; ಶ್ರುತಿ ವೈಷಮ್ಯದ; ಸುಸಂಗತವಲ್ಲದ; ಕರ್ಕಶಧ್ವನಿಯ; ಸಾಮರಸ್ಯವಿಲ್ಲದ; ಹೊಂದಿಕೊಳ್ಳದ.