inhaler ಇನ್‍ಹೇಲರ್‍
ನಾಮವಾಚಕ
  1. (ಹೊಗೆ) ಸೇದುವವನು.
  2. ಉಚ್ಛ್ವಾಸಕ:
    1. ಔಷಧಿಯಾಗಿ ಯಾ ಸಂವೇದನಹಾರಿಯಾಗಿ ಕೊಡುವ ಅನಿಲವನ್ನು ಯಾ ಆವಿಯನ್ನು ಒಳಕ್ಕೆ ಎಳೆದುಕೊಳ್ಳಲು ನೆರವಾಗುವ ಸಾಧನ.
    2. ವಿಷ ವಾತಾವರಣದಲ್ಲಿ ಯಾ ನೀರಿನೊಳಗೆ ಸ್ವಚ್ಛ ವಾಯುವನ್ನು ಉಸಿರಾಡಲು ನೆರವು ನೀಡುವ ಸಾಧನ.
    3. ಮುಖ್ಯವಾಗಿ ಅಸ್ತಮಾರೋಗ ಶಮನಕ್ಕೆ ಬಳಸುವ, ಔಷಧಿಯನ್ನು ಒಳಗಿಟ್ಟು ಉಸಿರೆಳೆದುಕೊಳ್ಳಬಹುದಾದ, ಒಯ್ಯಬಹುದಾದ ಸಾಧನ.