inhalation ಇನ್‍ಹಲೇಷನ್‍
ನಾಮವಾಚಕ
  1. ಉಸಿರೆಳೆತ; ಸೇವನೆ; ಸೇದಿಕೆ; ಉಚ್ಛ್ವಸನ; ಒಳಗೆಳೆದುಕೊಳ್ಳುವಿಕೆ; ಒಳಗೆ ಸೇದಿಕೊಳ್ಳುವಿಕೆ.
  2. ಉಸಿರೌಷಧ; ಉಚ್ಛ್ವಾಸೌಷಧ; ಉಸಿರಿನಿಂದ ಒಳಗೆಳೆದುಕೊಳ್ಳುವ ಔಷಧ.