ingurgitate ಇನ್‍ಗರ್ಜಿಟೇಟ್‍
ಸಕರ್ಮಕ ಕ್ರಿಯಾಪದ
  1. ಗಬಗಬನೆ ನುಂಗು; ಅತ್ಯಾಶೆಯಿಂದ ಕಬಳಿಸು.
  2. (ರೂಪಕವಾಗಿ) ನುಂಗಿಬಿಡು; ನುಂಗಿಹಾಕು; ಕಬಳಿಸು.