inguinal ಇನ್‍ಗ್ವಿನಲ್‍
ಗುಣವಾಚಕ

ಗೆಜ್ಜೆಯ; ಊರು ಸಂಧಿಯ; ತೊಡೆಯ – ಸಂದಿನ, ಸಂದಿನಲ್ಲಿರುವ; ಕಿಬ್ಬೊಟ್ಟೆಯ ತಳಭಾಗಕ್ಕೂ ತೊಡೆಗೂ ನಡುವಣ ಸಂದಿನ.