ingrown ಇನ್‍ಗ್ರೋನ್‍
ಗುಣವಾಚಕ
  1. ಮಾಂಸಖಂಡದೊಳಗೆ ಬೆಳೆದ, ಬೆಳೆದುಕೊಂಡ: an ingrown toenail ಮಾಂಸಖಂಡದೊಳಗೆ ಬೆಳೆದುಕೊಂಡ ಕಾಲುಗುರು.
  2. ಒಳಬೆಳೆದ; ಅಂತರ್ವರ್ಧಿತ; ಒಳಗಡೆ ಯಾ ಒಳಗಡೆಗೆ – ಬೆಳೆದುಕೊಂಡ.