ingrowing ಇನ್‍ಗ್ರೋಇಂಗ್‍
ನಾಮವಾಚಕ
  1. (ಮುಖ್ಯವಾಗಿ ಉಗುರಿನ ವಿಷಯದಲ್ಲಿ) ಒಳಬೆಳೆವ; ಅಂತಾರೋಹ; ಅಂತರ್ವರ್ಧಕ; ಒಳಗಡೆಗೆ, ಮಾಂಸದೊಳಕ್ಕೆ ಬೆಳೆಯುತ್ತ ಹೋಗುವ.
  2. (ಮರಗಳ ವಿಷಯದಲ್ಲಿ) ಒಳಕ್ಕೆ ಬೆಳೆಯುತ್ತ ಹೋಗುವ.