ingress ಇನ್‍ಗ್ರೆಸ್‍
ನಾಮವಾಚಕ
  1. ಹೊಗುವುದು; ಪ್ರವೇಶ; ಒಳಕ್ಕೆ ಹೋಗುವುದು.
  2. ಪ್ರವೇಶಾಧಿಕಾರ; ಒಳಹೋಗುವ ಹಕ್ಕು.
  3. (ಖಗೋಳ ವಿಜ್ಞಾನ) ಗ್ರಹಣದ ಯಾ ಸಂಕ್ರಮಣದ (transit) ಆರಂಭ.