ingratiate ಇನ್‍ಗ್ರೇಷಿಏಟ್‍
ಸಕರ್ಮಕ ಕ್ರಿಯಾಪದ

(ಆತ್ಮಾರ್ಥಕ) ಕೃಪಾಪಾತ್ರನಾಗು; ಅನುಗ್ರಹ ಸಂಪಾದಿಸು; ಒಲವುಗಳಿಸು; (ಒಬ್ಬನ) ಅನುಗ್ರಹದ, ಕೃಪೆಯ ಕ್ಷೇತ್ರದಲ್ಲಿ ನೆಲೆಯೂರಿಕೊ; (ಒಬ್ಬನ) ದಯೆಯ, ಉಪಕಾರದ ವಲಯದಲ್ಲಿ ಸೇರಿಕೊಂಡು ಸ್ಥಿರವಾಗಿ ಸ್ಥಾಪಿಸಿಕೊ, ಪ್ರತಿಷ್ಠಾಪಿಸಿಕೊ; (ಒಬ್ಬನ) ಕಟಾಕ್ಷಕ್ಕೆ ಪಾತ್ರನನ್ನಾಗಿ ಮಾಡಿಕೊ.