See also 2ingrate
1ingrate ಇನ್‍ಗ್ರೇಟ್‍
ಗುಣವಾಚಕ

(ಔಪಚಾರಿಕ ಯಾ ಸಾಹಿತ್ಯಕ) ಕೃತಘ್ನನಾದ; ಕೃತಜ್ಞತೆಯಿಲ್ಲದ; ಉಪಕಾರ ಸ್ಮರಣೆ ಇಲ್ಲದ.

See also 1ingrate
2ingrate ಇನ್‍ಗ್ರೇಟ್‍
ನಾಮವಾಚಕ

(ಔಪಚಾರಿಕ ಯಾ ಸಾಹಿತ್ಯಕ) ಕೃತಘ್ನ; ಕೃತಜ್ಞತೆಯಿಲ್ಲದವನು; ಉಪಕಾರ ಸ್ಮರಿಸದವನು.