ingrained ಇನ್‍ಗ್ರೇನ್ಡ್‍
ಗುಣವಾಚಕ
  1. ಆಳವಾಗಿ ಬೇರು ಬಿಟ್ಟ; ರೂಢಮೂಲ.
  2. ಸುದೃಢ; ಅಲ್ಲಾಡಿಸಲಾಗದ.
  3. (ಮನುಷ್ಯರ ವಿಷಯದಲ್ಲಿ) ಸಂಪೂರ್ಣವಾದ; ಪರಮ; ಪಕ್ಕಾ: ingrained stupidity ಪಕ್ಕಾ ಮುಠ್ಠಾಳತನ.
  4. (ದೂಳು ಮೊದಲಾದವುಗಳ ವಿಷಯದಲ್ಲಿ) ಭದ್ರವಾಗಿ ಅಂಟಿದ; ಗಟ್ಟಿಯಾಗಿ ಹತ್ತಿಕೊಂಡ.