ingrain ಇನ್‍ಗ್ರೇನ್‍
ಗುಣವಾಚಕ
  1. (ಬಟ್ಟೆಗಳ ವಿಷಯದಲ್ಲಿ) ಎಳೆಗಳಿಗೇ – ಬಣ್ಣಗಟ್ಟಿದ, ಗಟ್ಟಿಬಣ್ಣ ಹಾಕಿದ.
  2. ಸ್ವಭಾವರೂಢವಾದ; ಸಹಜಸಿದ್ಧವಾದ; ಸ್ವಭಾವದಲ್ಲೇ – ರೂಢಮೂಲವಾದ, ಬೇರು ಬಿಟ್ಟಿರುವ, ಬೇರೂರಿದ.