ingloriously ಇನ್‍ಗ್ಲೋರಿಅಸ್‍ಲಿ
ಕ್ರಿಯಾವಿಶೇಷಣ
  1. ನಾಚಿಕೆಗೇಡಾಗಿ; ಅವಮಾನಕರವಾಗಿ; ಲಜ್ಜಾಸ್ಪದವಾಗಿ; ತಲೆತಗ್ಗಿಸುವಂತೆ.
  2. ಅಪ್ರಸಿದ್ಧವಾಗಿ; ಹೆಸರುವಾಸಿ ಹೊಂದದೆ; ಹೆಸರುವಾಸಿ ಇಲ್ಲದೆ; ಬೆಳಕಿಗೆ ಬರದೆ; ಖ್ಯಾತಿಗೆ ಬಾರದೆ.