inglorious ಇನ್‍ಗ್ಲೋರಿಅಸ್‍
ಗುಣವಾಚಕ
  1. ನಾಚಿಕೆಗೇಡಾದ; ಅಪಮಾನಕರವಾದ; ಲಜ್ಜಾಸ್ಪದವಾದ; ತಲೆ ತಗ್ಗಿಸುವಂಥ.
  2. ಅಪ್ರಸಿದ್ಧ; ಹೆಸರುವಾಸಿ – ಹೊಂದಿರದ, ಇಲ್ಲದ; ಬೆಳಕಿಗೆ ಬರದ; ಖ್ಯಾತಿಗೆ ಬರದ.