ingestion ಇನ್‍ಜೆಸ್ಚನ್‍
ನಾಮವಾಚಕ

(ಆಹಾರದ) ಸೇವನೆ; ಪ್ರಾಶನ; ಆಹಾರವನ್ನು – ಹೊಟ್ಟೆಯೊಳಕ್ಕೆ ಹೊಗಿಸುವುದು, ತೆಗೆದುಕೊಳ್ಳುವುದು (ರೂಪಕವಾಗಿ ಸಹ).