ingest ಇನ್‍ಜೆಸ್ಟ್‍
ಸಕರ್ಮಕ ಕ್ರಿಯಾಪದ
  1. (ನುಂಗುವುದರ ಯಾ ಅರಗಿಸಿಕೊಳ್ಳುವುದರ ಮೂಲಕ ಆಹಾರವನ್ನು) ಸೇವಿಸು; ತೆಗೆದುಕೊ; ಹೊಟ್ಟೆಯೊಳಕ್ಕೆ ಹೊಗಿಸು, ಸಾಗಿಸು.
  2. (ವಿಷಯ, ಜ್ಞಾನ, ಮೊದಲಾದವನ್ನು) ಅರಗಿಸಿಕೊ; ಜೀರ್ಣಮಾಡಿಕೊ.