ingenuous ಇನ್‍ಜೆನ್ಯುಅಸ್‍
ಗುಣವಾಚಕ
  1. ಬಿಚ್ಚು ಮನಸ್ಸಿನ; ತೆರೆದ ಹೃದಯದ; ಮುಚ್ಚುಮರೆಯಿಲ್ಲದ; ಮರೆಮಾಚದ.
  2. ಮುಗ್ಧ; ಕಪಟವಿಲ್ಲದ; ನಿಷ್ಕಪಟ; ಅಕೃತ್ರಿಮ; ನೈಜ ಸ್ವಭಾವದ.