ingenue ಆಙ್‍ಷೇನ್ಯೂ
ನಾಮವಾಚಕ

French (ಮುಖ್ಯವಾಗಿ ನಾಟಕದಲ್ಲಿ ಪಾತ್ರಜಾತಿಯೊಂದಾಗಿ ನಿರೂಪಿತವಾಗುವ) ಮುಗ್ಧಬಾಲಿಕೆ; ಕೃತಕತೆಯಿಲ್ಲದ, ಸಹಜಸ್ವಭಾವದ ಹುಡುಗಿ.