ingeniously ಇನ್‍ಜೀನಿಅಸ್‍ಲಿ
ಕ್ರಿಯಾವಿಶೇಷಣ

(ಕಲ್ಪನಾ ಕಾರ್ಯದಲ್ಲಿ)

  1. ಉಪಾಯ ಕೌಶಲದಿಂದ; ಚಾತುರ್ಯದಿಂದ.
  2. ಚಮತ್ಕಾರದಿಂದ; ಜಾಣ್ಮೆಯಿಂದ; ಜಾಣತನದಿಂದ; (ಅತಿ) ಬುದ್ಧಿವಂತಿಕೆಯಿಂದ.