ingeminate ಇನ್‍ಜೆಮಿನೇಟ್‍
ಸಕರ್ಮಕ ಕ್ರಿಯಾಪದ

ಮತ್ತೆ ಹೇಳು; ಮರಳಿ ಮರಳಿ ಹೇಳು; ಪುನರುಚ್ಚರಿಸು.

ಪದಗುಚ್ಛ

ingeminate peace ಸಂತತವಾಗಿ ಪುನರುಚ್ಚರಿಸಿ ಶಾಂತಿಯನ್ನು ಒತ್ತಾಯಪಡಿಸು.