ingathering ಇನ್‍ಗ್ಯಾದರಿಂಗ್‍
ನಾಮವಾಚಕ

(ಮುಖ್ಯವಾಗಿ ಬೆಳೆಯ) ಸಂಗ್ರಹ; ಸಂಚಯ; ಶೇಖರಣೆ; ಬೆಳೆಯನ್ನು ಯಾ ಫಸಲನ್ನು – ಶೇಖರಿಸುವುದು, ಒಳಗೆ ತುಂಬಿಕೊಳ್ಳುವುದು.