infusion ಇನ್‍ಹ್ಯೂಷನ್‍
ನಾಮವಾಚಕ
  1. ಒಳಕ್ಕೆ ಸುರಿಯುವುದು, ಹೊಯ್ಯುವುದು.
  2. ಎರೆಯುವುದು; ತುಂಬುವುದು (ರೂಪಕವಾಗಿ ಸಹ).
  3. (ಊರಿಟ್ಟು ತೆಗೆದ) ಕಷಾಯ.
  4. ಬೆರಕೆ; ಮಿಶ್ರಣ; ಬೆರೆತ ವಸ್ತು; ಊರಿ ಸೇರಿದ ಅಂಶ.