infuser ಇನ್‍ಹ್ಯೂಸರ್‍
ನಾಮವಾಚಕ
  1. (ಮುಖ್ಯವಾಗಿ ರೂಪಕವಾಗಿ) (ಉತ್ಸಾಹ, ಗುಣ, ಮೊದಲಾದವನ್ನು) ಎರೆಯುವವನು; ತುಂಬುವವನು.
  2. (ಟೀ ಕಷಾಯ ತೆಗೆಯಲು ಅದನ್ನು) ದ್ರವದಲ್ಲಿ ನೆನೆಸಿಡಲು ಯಾ ಊರಿಸಿಡಲು ಬಳಸುವ ಸಾಧನ; ಊರಿಗ.