infusable ಇನ್‍ಹ್ಯೂಸಬ್‍ಲ್‍
ಗುಣವಾಚಕ

(ಪದಾರ್ಥವನ್ನು) ಒಳಕ್ಕೆ – ಸುರಿಯಬಹುದಾದ; ಹೊಯ್ಯಬಹುದಾಗಿರುವ.

  1. (ರೂಪಕವಾಗಿ) (ಉತ್ಸಾಹ, ಜೀವ, ಮೊದಲಾದವನ್ನು) ಎರೆಯಬಹುದಾದ; ತುಂಬಬಹುದಾದ; ಆವೇಶಿಸಬಹುದಾದ.
  2. (ಗುಣ ಮೊದಲಾದವುಗಳಿಂದ) ತುಂಬಬಹುದಾದ; ವ್ಯಾಪನೆಗೊಳಿಸಬಹುದಾದ.
  3. (ಮೂಲಿಕೆ, ಟೀ ಎಲೆ, ಮೊದಲಾದವುಗಳ ವಿಷಯದಲ್ಲಿ) ದ್ರವದಲ್ಲಿ ಊರಿಡಬಹುದಾದ.