See also 2infuriate
1infuriate ಇನ್‍ಹ್ಯುಅರಿಅಟ್‍
ಗುಣವಾಚಕ

(ಸಾಹಿತ್ಯಕ) ಕೆರಳಿಸಲ್ಪಟ್ಟ; ರೇಗಿದ; ಕೋಪೋದ್ರಿಕ್ತನಾದ.

See also 1infuriate
2infuriate ಇನ್‍ಹ್ಯುಅರಿಏಟ್‍
ಸಕರ್ಮಕ ಕ್ರಿಯಾಪದ

ಕೆರಳಿಸು; ರೇಗಿಸು; ಕೋಪೋದ್ರಿಕ್ತಗೊಳಿಸು; ಕೋಪೋದ್ರಿಕ್ತನನ್ನಾಗಿ ಮಾಡು.