infula ಇನ್‍ಹ್ಯುಲ
ನಾಮವಾಚಕ
(ಬಹುವಚನ infulae ಉಚ್ಚಾರಣೆ ಇನ್‍ಹ್ಯುಲೀ).

(ಚರ್ಚ್‍) ಬಿಷಪ್ಪನ ಉದ್ದ ಟೋಪಿಯ ಎರಡು ಪಟ್ಟಿ(ರಿಬ್ಬನ್‍)ಗಳಲ್ಲಿ ಒಂದು.