infructuous ಇನ್‍ಹ್ರಕ್ಟ್ಯುಅಸ್‍
ಗುಣವಾಚಕ
  1. ಫಲ – ಬಿಡದ, ಕೊಡದ; ಫಲದಾಯಕವಲ್ಲದ.
  2. (ರೂಪಕವಾಗಿ) ವಿಫಲ; ಬರಡು; ನಿಷ್ಫಲ; ವ್ಯರ್ಥ.