infringe ಇನ್‍ಹ್ರಿಂಜ್‍
ಸಕರ್ಮಕ ಕ್ರಿಯಾಪದ
  1. (ಕಾನೂನು, ಪ್ರಮಾಣ, ಮೊದಲಾದವನ್ನು) ಈರು; ಮುರಿ; ಭಂಗ ಮಾಡು; ಉಲ್ಲಂಘಿಸು; ಅತಿಕ್ರಮಿಸು.
  2. (ಇನ್ನೊಬ್ಬರ ಹಕ್ಕು ಮೊದಲಾದವನ್ನು) ಅಲಕ್ಷಿಸಿ ವರ್ತಿಸು; ನಿರ್ಲಕ್ಷಿಸಿ ನಡೆ.
ಅಕರ್ಮಕ ಕ್ರಿಯಾಪದ

ಅತಿಕ್ರಮ ಮಾಡು; ಉಲ್ಲಂಘಿಸು; ಅತಿಕ್ರಮಿಸು: infringe on (or upon) one’s land ಒಬ್ಬನ ಜಈನಿನ ಮೇಲೆ ಅತಿಕ್ರಮಿಸಿರು.