infrequently ಇನ್‍ಹ್ರೀಕ್ವಂಟ್‍ಲಿ
ಕ್ರಿಯಾವಿಶೇಷಣ

ವಿರಳವಾಗಿ; ಅಪರೂಪವಾಗಿ; ಮೇಲಿಂದ ಮೇಲೆ, ಪದೇಪದೇ, ಮರಳಿ ಮರಳಿ-ಆಗದೆ, ನಡೆಯದೆ, ಸಂಭವಿಸದೆ, ಘಟಿಸದೆ.