infrequent ಇನ್‍ಹ್ರೀಕ್ವಂಟ್‍
ಗುಣವಾಚಕ

ವಿರಳ; ಅಪರೂಪ; ಮರಳಿಮರಳಿ; ಪುನಃಪುನಃ, ಮೇಲಿಂದ ಮೇಲೆ, ಪದೆಪದೇ – ಆಗದ, ನಡೆಯದ, ಸಂಭವಿಸದ, ಘಟಿಸದ.