infrequency ಇನ್‍ಹ್ರೀಕ್ವನ್ಸಿ
ನಾಮವಾಚಕ

ವಿರಳತೆ; ಅಪರೂಪತೆ; ಮರಳಿ ಮರಳಿ, ಪುನಃ ಪುನಃ – ಆಗದಿರುವಿಕೆ, ನಡೆಯದಿರುವಿಕೆ; ಮೇಲಿಂದ ಮೇಲೆ, ಪದೇ ಪದೇ – ಸಂಭವಿಸದಿರುವುದು.