infrastructure ಇನ್‍ಹ್ರಸ್ಟ್ರಕ್ಚರ್‍
ನಾಮವಾಚಕ

ಅಡಿ ರಚನೆ; ಅಡಿಗಟ್ಟು; ಆಧಾರರಚನೆ; ಅಡಿವ್ಯವಸ್ಥೆ:

  1. ಒಂದು ಸಮಾಜದ ಯಾ ಉದ್ಯಮದ ಮೂಲಭೂತ ವ್ಯವಸ್ಥೆಗಳು.
  2. ಒಂದು ದೇಶದ ಆರ್ಥಿಕ ಅಡಿಪಾಯವೆಂದು ಪರಿಗಣಿಸಲ್ಪಟ್ಟ ರಸ್ತೆಗಳು, ಸೇತುವೆಗಳು, ಮೊದಲಾದವು.
  3. ಮಿಲಿಟರಿ ಮೊದಲಾದ ಕಾರ್ಯಾಚರಣೆಗಳಿಗೆ ಆಧಾರವಾದ ಶಾಶ್ವತ ಸ್ಥಾಪನೆಗಳು.