infrasonic ಇನ್‍ಹ್ರಸಾನಿಕ್‍
ಗುಣವಾಚಕ

ಅವಶ್ರವ್ಯ; ಮನುಷ್ಯನ ಕಿವಿಗೆ ಕೇಳಿಸದಷ್ಟು ಕೆಳ ಆವರ್ತನದ ಧ್ವನಿತರಂಗಗಳ ಯಾ ಅವಕ್ಕೆ ಸಂಬಂಧಿಸಿದ.