infrared ಇನ್‍ಹ್ರರೆಡ್‍
ಗುಣವಾಚಕ

(ಭೌತವಿಜ್ಞಾನ) ಅವರಕ್ತ; ಅವರೋಹಿತ; ಅಧೋಲೋಹಿತ:

  1. ರೋಹಿತದಲ್ಲಿ ಕೆಂಪುಬಣ್ಣಕ್ಕಿಂತ ಕೆಳಗಿನ ತರಂಗದೂರವಿರುವ.
  2. ಇಂಥ ವಿಕಿರಣದ ಯಾ ಅದನ್ನು ಬಳಸುವ.