infraction ಇನ್‍ಹ್ರಾಕ್‍ಷನ್‍
ನಾಮವಾಚಕ

(ಮುಖ್ಯವಾಗಿ ನ್ಯಾಯಶಾಸ್ತ್ರ) ಮುರಿತ; ಮುರಿಯುವುದು; ಉಲ್ಲಂಘನೆ; ಅತಿಕ್ರಮ; ಭಂಗ: infraction of her right ಅವಳ ಹಕ್ಕಿನ ಭಂಗ.