infra- ಇನ್‍ಹ್ರ-
ಸಮಾಸ ಪೂರ್ವಪದ
  1. ಕೆಳ, ಕೆಳಗಿನ, ಅಡಿಯ, ನಿಮ್ನ, ಅಧಃ, ಅವ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.
  2. (ಅಂಗರಚನಾಶಾಸ್ತ್ರ) ದೇಹದ ಯಾವುದೇ ಅವಯವದ ಕೆಳಗಿನ, ಅವ-, ನಿಮ್ನ-, ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.