informer ಇನ್‍ಹಾರ್ಮರ್‍
ನಾಮವಾಚಕ
  1. ದೂರಿಗ; ಫಿರ್ಯಾದಿ; ಒಬ್ಬನ ಮೇಲೆ ದೂರನ್ನು ಯಾ ಫಿರ್ಯಾದನ್ನು ಕೊಂಡೊಯ್ಯುವವನು.
  2. ಮಾಹಿತಿ ಕೊಡುವವ ಯಾ ಬುದ್ಧಿವಾದ ಹೇಳುವವ.
ಪದಗುಚ್ಛ

common informer ಫಿರ್ಯಾದು ವೃತ್ತಿಗ; ತಪ್ಪಿತಗಳನ್ನು ಮಾಡಿದವರನ್ನು ತಾನಾಗಿಯೇ ಪತ್ತೆ ಮಾಡಿ ಅವರ ಮೇಲೆ ದೂರು ಕೊಡುವುದನ್ನೇ ತನ್ನ ಕಸಬನ್ನಾಗಿ ಮಾಡಿಕೊಂಡಿರುವವನು.